ಅಗರಖೇಡದಲ್ಲಿ ಸಂವಿಧಾನ ಜಾಗೃತಿ ಜಾಥಾ  ಅಭಿಯಾನ ಅದ್ದೂರಿ ಸ್ವಾಗತ

ಅಗರಖೇಡದಲ್ಲಿ ಸಂವಿಧಾನ ಜಾಗೃತಿ ಜಾಥಾ  ಅಭಿಯಾನ ಅದ್ದೂರಿ ಸ್ವಾಗತ

ಅಗರಖೇಡದಲ್ಲಿ ಸಂವಿಧಾನ ಜಾಗೃತಿ ಜಾಥಾ  ಅಭಿಯಾನ ಅದ್ದೂರಿ ಸ್ವಾಗತ

ಇಂಡಿ:ತಾಲೂಕಿನ ಅಗರಖೇಡ ಗ್ರಾಮದಲ್ಲಿ ದಿನಾಂಕ 05-02- 2024 ರಂದು ಸಾಯಂಕಾಲ 4-00 ಗಂಟೆಗೆ ತಾಲೂಕಿನ ಅಗರಖೇಡ ಗ್ರಾಮಕ್ಕೆ ಸಂವಿಧಾನ ಜಾಗೃತಿ  ಜಾಥಾ  ಅಭಿಯಾನ ಆಗಮಿಸುತ್ತಿದ್ದಂತೆ ಗ್ರಾಮದ ಸಾವಿರಾರು ವಿದ್ಯಾರ್ಥಿಗಳು.ಶಿಕ್ಷಕರು. ಗ್ರಾಮಸ್ಥರು. ಅಧ್ಯಕ್ಷರು. ಉಪಾಧ್ಯಕ್ಷರು, ಸರ್ವ ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಆರತಿ ಮತ್ತು ಕುಂಭಗಳನ್ನು ಸುಮಂಗಲೆಯರು  ಹೊತ್ತುಕೊಂಡು ಸಂವಿಧಾನ ಜಾಗೃತಿ ಜಾಥಾ  ಅಭಿಯಾನದ ಮೆರವಣಿಗೆ ಮಾಡಿದರು. ನಂತರ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಸಂದರ್ಭದಲ್ಲಿ ಅಧ್ಯಕ್ಷರಾದ ಅಶೋಕ ಖಂಡೇಕರ ಉಪಾಧ್ಯಕ್ಷರಾದ ಭೀಮಾಶಂಕರ ಅಳೂರ.ಪಿಡಿಓ ಸಂಗೀತಾ ಬಗಲಿ  ವಿಠ್ಠಲಗೌಡ ಪಾಟೀಲ ಮಾಜಿ ಅಧ್ಯಕ್ಷರು ಹಾಲಿ  ಸದಸ್ಯರು, ಗೋಪಾಲ ಡೊಳ್ಳೆ  ಮಾಜಿ ಅಧ್ಯಕ್ಷರು, ಚಂದ್ರಕಾಂತ ಬಡಿಗೇರ, ಸೋಮಣ್ಣ ರೂಗಿ ಮಾಜಿ ಅಧ್ಯಕ್ಷರು, ಹಾಗೂ ಸದಸ್ಯರು, ಮಹಾದೇವ ರಾಠೋಡ ಸದಸ್ಯರು,ವಿಶ್ವನಾಥ ಕೌಲಗಿ ಸದಸ್ಯರು,  ಮಲ್ಲುಗೌಡ ಪಾಟೀಲ ಸದಸ್ಯರು,ಕಾಶಿನಾಥ ಮಾನೆ ಸದಸ್ಯರು,ಶಾಹಿದ ಮುಲ್ಲಾ,ಸದಸ್ಯರು, ಸುಭಾಷ ಶಿಂಧೆ ಬಿಲ್ ಕಲೆಕ್ಟರ್ ಎಸ್ ಬಿ ಚೌಹಾಣ ಎ ಇ ಇ, ಡಿ ಕೆ ನಾಯಕ ಎಚ್ ಎಮ್  ಎಂ ಐ ಉಮರಾಣಿ ಎಚ್ ಎಮ್, ಸುನೀಲ   ಗಾಯಕವಾಡ  ಸಿ ಎಸ್ ಸಕ್ಕರಿಶೆಟ್ಟಿ ಎಸ್ ಜಿ ರಾವುಜಿ , ಎಂ ಎಸ್ ಹಿರೇಮಠ ಬಿ ಆರ್ ಪಿ ಎಸ್ ಎ ಹಿಪ್ಪಳಿ ಸಿ ಆರ್ ಪಿ ಎಂ ಎಸ್ ಚವ್ಹಾಣ  ಟಿ ಹೆಚ್ ನಾಗೂರ ಆರ್ ಎಸ್ ಭಜಂತ್ರಿ, ಸಂಗರಾಜ ಕಂಬಾರ, ಪ್ರಭಾಕರ ಪಾಟೀಲ. ಬಿ ಕೆ ಯಳಮೇಲಿ ಎಸ್ ಎ ಸಾವಳೆ, ಆಶಾ ಕಾರ್ಯಕರ್ತೆಯರಾದ ಜಯಶ್ರೀ ಅಂಬಿಗೇರ  ಶಾಬೇರಾ  ಮುಲ್ಲಾ ಸಂಗೀತಾ  ಮಹಾಜನಶೆಟ್ಟಿ ಮಾನಂದ ಬಿಲ್ಲಾಡಿ ರೂಪಾ ಶಿಂಗೆ, ಅಂಗನವಾಡಿ ಮೇಲ್ವಿಚಾರಕಿಯರಾದ ಪಿ ಎಸ್ ಲಚ್ಯಾಣ  ಕೆ ವಿ ಹಡಗಲಿ ಪಿ ಜೆ ತೋರವಿ, ವೈ ಎಂ ಮಡ್ಡಿಮನಿ ಎಸ್ ಆರ್ ಪಾಂಡ್ರೆ  ಕೆ ಎಸ್ ತೋಳನೂರ  ಎಸ್ ಎನ್ ಪುಟಾಣಿ. ಬಿ ಎಸ್ ಮುಜಗೊಂಡ. ಎಸ್ ಬಿ ಜಾದವ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು